ನಕ್ಷತ್ರ
ಶನಿವಾರ, ಜೂನ್ 5, 2010
ಒಗಟುಗಳು
೧.ಕೈಗೆ ಹಾಕದ
ಬಲೆ ಯಾವುದು?
೨
.
ಅಂಗಿ ಬಿಚ್ಚಿದ ಬಾವಿಗೆ ಹಾರಿದ ??
೩. ನೀರಲ್ಲಿ ಹುಟ್ಟಿ ನೀರಲ್ಲಿ ಕರಗುವೆನು.. ನಾನ್ಯಾರು ?
೪
. ಹಾಲು ಕರಿಯದ ದನ ಯಾವುದು ??
೫
.
ಮಾಡಿದಂತೆ ಮಾಡುವೆ ನೋಡಿದಂತೆ ನೋಡುವೆ ನಾನ್ಯಾರು?
ಉತರಗಳು
೧
.
ಕೋಡುಬಳೆ
೨
.
ಬಾಳೆಹಣ್ಣು
೩.
ಉಪ್ಪು
೪.
೫.
ಕನ್ನಡಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ